Rex Theatre, Bengaluru : ಡಿಸೆಂಬರ್ 31ರಂದು ಬೆಂಗಳೂರಿನ ರೆಕ್ಸ್ ಥಿಯೇಟರ್ ಬಂದ್ | ಇಲ್ಲಿದೆ ಸಂಪೂರ್ಣ ಮಾಹಿತಿ

2018-12-07 133

'Rex Theatre' will be closed from December 31st. It is one of the prestigious theatre in Bengaluru. Here are the complete details
ಮಲ್ಟಿಪ್ಲೆಕ್ಸ್ ಗಳ ಅಬ್ಬರವೋ, ಲಾಭ ನಷ್ಟದ ಲೆಕ್ಕಾಚಾರವೋ ಗೊತ್ತಿಲ್ಲ. ಆದರೆ, ಬೆಂಗಳೂರಿನಲ್ಲಿ ಇರುವ ಒಂದೊಂದೆ ಚಿತ್ರಮಂದಿರಗಳು ನೆಲಕ್ಕೆ ಉರುಳುತ್ತಿವೆ. ಇದೀಗ ರೆಕ್ಸ್ ಚಿತ್ರಮಂದಿರಕ್ಕೆ ಸಹ ಬೀಗ ಬೀಳಲಿದೆ.